ದೇಶರೈಲ್ವೆ ಯೋಜನೆಗಳು ಮತ್ತು ಪ್ಯಾನ್ ಕಾರ್ಡ್ 2.0ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ!
ಪ್ಯಾನ್ ಕಾರ್ಡ್ 2.0, 7,927 ಕೋಟಿ ವೆಚ್ಚದಲ್ಲಿ ಭಾರತೀಯ ರೈಲ್ವೇಯಲ್ಲಿ 3 ಮಲ್ಟಿ ಟ್ರ್ಯಾಕಿಂಗ್ ಯೋಜನೆಗಳು ಮತ್ತು ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯಲ್ಲಿ 240 MW ಹಿಯೋ ಜಲವಿದ್ಯುತ್ ಯೋಜನೆಗೆ ಅನುಮೋದನೆಯನ್ನು ಒಳಗೊಂಡಿದೆ.