ಜೀವನಶೈಲಿHomemade Hair Oils ನಿಂದ ಕೂದಲು ವೇಗವಾಗಿ ಬೆಳೆಯುತ್ತದೆಯೇ? ವೈರಲ್ Tips ಗಳು ನಿಜಕ್ಕೂ ಕೆಲಸ ಮಾಡುತ್ತವೆಯೇ? ಸತ್ಯವೇನು, ಮಿಥ್ಯವೇನು..?
ಹಾಗೆಂದು ಎಣ್ಣೆ ಹಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರ್ಥವಲ್ಲ. ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನೆತ್ತಿಯ ಆರೋಗ್ಯವನ್ನು ಸುಧಾರಿಸಿ, ಕೂದಲು ತುಂಡಾಗುವುದನ್ನು ಕಡಿಮೆ ಮಾಡಿ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.