ರಾಜ್ಯಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಘಟನೆ ಬಳಿಕ ಎಚ್ಚೆತ್ತ ರ್ಯಾಪಿಡೋ ಸಂಸ್ಥೆ: ನೈಟ್ ಚೆಕ್ ಸೇವೆ ಆರಂಭ!
ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರ್ಯಾಪಿಡೋ ಸಂಸ್ಥೆಯು, ಪ್ರಯಾಣಿಕರ ಸುರಕ್ಷತೆಗಾಗಿ ಇದೀಗ ನೈಟ್ ರೈಡ್ಸ್ ಚೆಕ್ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ.