ವಿದೇಶನೈಜರ್ ದುರಂತ: ಮುಸ್ಲಿಮರು ಹಬ್ಬ ಆಚರಣೆಗಾಗಿ ಹಿಂತಿರುಗುತ್ತಿದ್ದಾಗ ಮರುಭೂಮಿಯಲ್ಲಿ ಕೆಟ್ಟು ನಿಂತ ಟ್ರಕ್; ನೀರು ಸಿಗದೆ 49 ಮಂದಿ ಸಾವು!
ಪಶ್ಚಿಮ ಆಫ್ರಿಕಾದ ನೈಜರ್ನ ಸಹಾರಾ ಮರುಭೂಮಿಯಿಂದ ಹೃದಯವಿದ್ರಾವಕ ಘಟನೆ ನಡೆದಿದೆ. ಈದ್ ಅಲ್-ಅಧಾ ಆಚರಿಸಲು ಮನೆಗೆ ಮರಳುತ್ತಿದ್ದ ನಲವತ್ತೊಂಬತ್ತು ಜನರು ಬಾಯಾರಿಕೆಯಿಂದಾಗಿ ನರಳಿ ಸಾವನ್ನಪ್ಪಿದರು.