ದೇಶ“ನಿರ್ಭಯ” ಅತ್ಯಾಚಾರ ಪ್ರಕರಣ; ನಾಲ್ವರು ಅಪರಾಧಿಗಳಿಗೆ, ಡಿ. 16 ರಂದು ಗಲ್ಲು ಶಿಕ್ಷೆ
ದೇಶಾದ್ಯಂತ ಸಂಚಲನ ಸೃಷ್ಟಿಸಿದ “ನಿರ್ಭಯ” ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆಯ ವಿಧಿಸುವ ದಿನ ನಿಗದಿಯಾಗಿದೆ. ಈ ತಿಂಗಳ ೧೬ರ ಸೋಮವಾರ ಮುಂಜಾನೆ ೫ ಗಂಟೆಗೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು .