ನೇಹಾ ಹತ್ಯೆ ಕೇಸ್

ಲೋಕಸಭೆ ಚುನಾವಣೆ ನಡುವೆಯೇ ರಾಜ್ಯವನ್ನು ಬೆಚ್ಚಿ ಬೀಳಿಸಿದ 2 ಪ್ರಕರಣ: ಕೆಸರೆರಚಾಟಕ್ಕೆ ಕಾಂಗ್ರೆಸ್ -ಬಿಜೆಪಿಗೆ ವರದಾನ!
ಲೋಕಸಭೆ ಚುನಾವಣೆ ನಡುವೆ ನಡೆದ ಎರಡು ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸಿವೆ. ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಕ್ಯಾಂಪಸ್ನಲ್ಲಿ ಚಾಕುವಿನಿಂದ ಇರಿದು ಹತ್ಯೆಗೈದ ಹುಬ್ಬಳ್ಳಿ ಕೊಲೆ ಪ್ರಕರಣ.

ಫಯಾಜ್ ಜೊತೆಗಿನ ನೇಹಾ ಫೋಟೋ: ರಾಜ್ಯ ಸರ್ಕಾರವೇ ಲೀಕ್ ಮಾಡಿದೆ- ಪ್ರಲ್ಹಾದ ಜೋಶಿ ಆರೋಪ
ಕಳೆದ ಗುರುವಾರ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

