ರಾಜ್ಯದಶಕಗಳಿಂದ ಖಾಕಿ ಸಮವಸ್ತ್ರದ ಮೇಲೆ ಬಳಸುತ್ತಿದ್ದ 'ಸ್ಲೋಚ್ ಕ್ಯಾಪ್' ಗೆ ಕೊಕ್: 'ನೇವಿ ಬ್ಲೂ ಪೀಕ್ ಕ್ಯಾಪ್' ವಿತರಿಸಲು ಸರ್ಕಾರ ಸಮ್ಮತಿ
ಹೊಸ ವಿನ್ಯಾಸವನ್ನು ತೆಲಂಗಾಣ ಪೊಲೀಸ್ ಕ್ಯಾಪ್ ಮಾದರಿಯಲ್ಲಿ ರೂಪಿಸಲಾಗಿದೆ, ಇದನ್ನು ಮಹಾರಾಷ್ಟ್ರ, ದೆಹಲಿ, ಗೋವಾ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳ ಕ್ಯಾಪ್ ಶೈಲಿಗಳನ್ನು ಪರಿಶೀಲಿಸಿದ ನಂತರ ಆಯ್ಕೆ ಮಾಡಲಾಗಿದೆ.