ನೇರಳೆ ಬಣ್ಣ

ಜುಲೈ 2ರ ಭಾನುವಾರ ಬೆಳಗ್ಗೆ ಎರಡು ಗಂಟೆ ಕಾಲ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತ
ನೇರಳೆ ಮಾರ್ಗದಲ್ಲಿ ಜುಲೈ 2ರ ಭಾನುವಾರ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಎರಡು ಗಂಟೆ ಸ್ಥಗಿತವಾಗಲಿದೆ.

ಆರ್ಬಿಐ ನಿಂದ 100 ರೂ. ಹೊಸ ನೋಟು ಶೀಘ್ರ; ವಿಶೇಷತೆಗಳೇನು ಗೊತ್ತೆ?
ಮಹಾತ್ಮಾ ಗಾಂಧಿ ಸರಣಿಯ 100 ರೂ. ಹೊಸ ನೋಟನ್ನು ಬಿಡುಗಡೆ ಮಾಡಲು ಆರ್ಬಿಐ ಸಿದ್ದವಾಗಿದೆ. ಹೊಸ ವಿನ್ಯಾಸದೊಡನೆ ನೇರಳೆ ಬಣ್ಣದ ಹೊಸ ನೋಟು ಶೀಘ್ರವೇ ಚಲಾವಣೆಗೆ ಬರಲಿದೆ.

