ದೇಶಬೆಂಗಳೂರಿನಲ್ಲಿ ವಾಯುಪಡೆ ನೇಮಕಾತಿ ರ್ಯಾಲಿ: ಇಂದಿನಿಂದ ಹೆಸರು ನೋಂದಣಿ ಆರಂಭ
ಭಾರತೀಯ ವಾಯುಪಡೆ (ಐಎಎಫ್ ) ಗ್ರೂಪ್ ಎಕ್ಸ್ ( ಟೆಕ್ನಿಕಲ್ ಟ್ರೇಡ್ ಅಡಿಯಲ್ಲಿ ಏರ್ ಮನ್ ಹುದ್ದೆಗೆ ನೇಮಕಾತಿ ರ್ಯಾಲಿಯನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಸುತ್ತಿದೆ. ಆನ್ ಲೈನ್ www.airmenselection.cdac.in.ನಲ್ಲಿ ಇಂದಿನಿಂದ ಸೆಪ್ಟೆಂಬರ್ 11ರವರೆಗೆ ಹೆಸರು ನೋಂದಾಯಿಸಬಹುದಾಗಿದೆ.