ವಿದೇಶಹಿಂದೂರಾಷ್ಟ್ರವಾಗಿ ನೇಪಾಳ ಘೋಷಣೆಗೆ ಆಗ್ರಹ: ಪ್ರತಿಭಟನಾ ನಿರತ ಹಿಂದೂ ಸಾಮ್ರಾಟ್ ಸೇನಾ ಜೊತೆ ಸರ್ಕಾರ ಮಾತುಕತೆ; 19 ಅಂಶಗಳ ಒಪ್ಪಂದ
ಗೃಹ ಸಚಿವ ಸುಧನ್ ಗುರುಂಗ್ ನೇತೃತ್ವದಲ್ಲಿ ಭಾನುವಾರ ಜನಕ್ಪುರಧಾಮದಲ್ಲಿ 90 ನಿಮಿಷಗಳ ಉನ್ನತ ಮಟ್ಟದ ಮಾತುಕತೆಯ ನಂತರ, ಗುಂಪು ಎಲ್ಲಾ ಪ್ರತಿಭಟನೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.