ದೇಶನೇಪಾಳ: ವಿಮಾನ ಪತನಕ್ಕೂ ಮುನ್ನ ಫೇಸ್'ಬುಕ್ ಲೈವ್ ವಿಡಿಯೋ ಮಾಡಿದ್ದ ಯುಪಿ ಯುವಕ, ಅಂತಿಮ ಕ್ಷಣದ ದೃಶ್ಯ ಸೆರೆ!
ಯೇತಿ ಏರ್ಲೈನ್ಸ್ನ ಪ್ರಯಾಣಿಕ ವಿಮಾನ ನೆಲಕ್ಕಪ್ಪಳಿಸುವುದಕ್ಕೂ ಮುನ್ನ ಪ್ರಯಾಣಿಕರೊಬ್ಬರು ಫೇಸ್'ಬುಕ್ ಲೈವ್ ವಿಡಿಯೋ ಮಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.