ನೇಪಾಳ ಭೂಕಂಪ

ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 128ಕ್ಕೆ ಏರಿಕೆ, ದೆಹಲಿಯಲ್ಲೂ ಕಂಪಿಸಿದ ಭೂಮಿ
ಪ್ರಬಲ ಭೂಕಂಪಕ್ಕೆ ನೇಪಾಳ ರಾಷ್ಟ್ರ ನಲುಗಿ ಹೋಗಿದ್ದು, ಭೂಕಂಪದ ಪರಿಣಾಮ 128 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ನೂರಾರು ಮಂದಿ ಸಾವನ್ನಪ್ಪಿ, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೌಂಟ್ ಎವರೆಸ್ಟ್ ಪರ್ವತದಲ್ಲಿ ಬಿರುಕು; ಪರ್ವತಾರೋಹಿಗಳಲ್ಲಿ ಆತಂಕ
ನೇಪಾಳದಲ್ಲಿ ಕಳೆದ ವರ್ಷ ಸಂಭವಿಸಿದ ಭಾರಿ ಭೂಕಂಪದ ನಂತರದ ನಿರಂತರ ಕಂಪನಗಳ ಪರಿಣಾಮವಾಗಿ ಎವರೆಸ್ಟ್ ಪರ್ವತ ಪ್ರದೇಶದ ಅನೇಕ ಕಡೆ ಬಿರುಕುಗಳು ..

ನೈರುತ್ಯ ಭಾಗಕ್ಕೆ ಚಲಿಸಿದ ಮೌಂಟ್ ಎವರೆಸ್ಟ್
ವಿಶ್ವದ ಅತೀ ಎತ್ತರ ಪರ್ವತ ಮೌಂಟ್ ಎವರೆಸ್ಟ್ 3 ಸೆಂಟಿ ಮೀಟರ್ ನಷ್ಟು ನೈರುತ್ಯ ದಿಕ್ಕಿಗೆ ಚಲಿಸಿದೆ...

ನೇಪಾಳದಲ್ಲಿ ಮತ್ತೆ ಭೂಕಂಪ: 5.5 ರಷ್ಟು ತೀವ್ರತೆ ದಾಖಲು
ಭಾರೀ ಪ್ರಮಾಣದ ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳದಲ್ಲಿ ಇದೀಗ ಮತ್ತೆ ಭೂಮಿ ಕಂಪಿಸಿದ್ದು. ರಿಕ್ಟರ್ ಮಾಪಕದಲ್ಲಿ 5.5 ರಷ್ಟು ತೀವ್ರತೆ ದಾಖಲಾಗಿದೆ...

ನೇಪಾಳದಲ್ಲಿ ರಾಜ್ಯ ವೈದ್ಯರ ಆರೋಗ್ಯ ಸೇವೆ
ನೇಪಾಳದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪನದ ನಡುವೆಯೇ ಜಗ್ಗದೇ, ಕುಗ್ಗದೇ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು ಸೇವೆಯಲ್ಲಿ ನಿರತರಾಗಿದ್ದಾರೆ...

ನೇಪಾಳದಲ್ಲಿ ಮತ್ತೆ ಎರಡು ಬಾರಿ ಭೂಕಂಪ, ಒಟ್ಟು 121 ಬಾರಿ ಕಂಪಿಸಿದ ಭೂಮಿ
ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳದಲ್ಲಿ ಶನಿವಾರ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆ ದಾಖಲಾಗಿದೆ...

ಭೂಕಂಪ: ಮೋದಿಗೆ ಕರೆ ಮಾಡಿದ ಪಾಕ್ ಪ್ರಧಾನಿ, ಭಾರತದ ರಕ್ಷಣಾ ಕಾರ್ಯಕ್ಕೆ ಪ್ರಶಂಸೆ
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಕಳೆದ ಶನಿವಾರ ನೇಪಾಳದಲ್ಲಿ ಸಂಭವಿಸಿದ...

ಗೂರ್ಖರ ಬರ್ಪಾಕ್ ಗ್ರಾಮದಲ್ಲೀಗ ಸ್ಮಶಾನ ಸದೃಶ ಮೌನ
ಗೂರ್ಖಾ ಜನಾಂಗದವರ ಕೇಂದ್ರ ಸ್ಥಾನವಾಗಿದ್ದ ನೇಪಾಳದ ಬರ್ಪಾಕ್ ಗ್ರಾಮ ಈಗ ಸಂಪೂರ್ಣ ಸ್ತಬ್ಧ. ಭೂಕಂಪದಿಂದ ಜರ್ಜರಿತವಾಗಿರುವ ಹಿಮಾಲಯ....

ನೇಪಾಳ ಭೂಕಂಪ: 80 ಗಂಟೆಗಳ ಬಳಿಕ, ಅವಶೇಷಗಳಡಿ ಜೀವಹಿಡಿದು ಕುಳಿತಿದ್ದ ವ್ಯಕ್ತಿಯ ರಕ್ಷಣೆ
ಭೀಕರ ಭೂಕಂಪದ ಬಳಿಕ ಬರೋಬ್ಬರಿ 80 ಗಂಟೆಗಳ ಕಾಲ ಅವಶೇಷಗಳಡಿ ಜೀವಹಿಡಿದು ಕೂತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

