ನೇಪಾಳ ಚುನಾವಣೆ

ನೇಪಾಳ ಚುನಾವಣೆ: ಪ್ರಚಂಡ ಗೆಲುವಿನತ್ತ RSP; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇನ್ ಶಾ; 35ನೇ ವಯಸ್ಸಿಗೆ ಪ್ರಧಾನಿ ಪಟ್ಟ!
ನೇಪಾಳದ ಚುನಾವಣಾ ಆಯೋಗದ ಪ್ರಕಾರ, 165 ಕ್ಷೇತ್ರಗಳ ಪೈಕಿ RSP 47 ಸ್ಥಾನಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದು 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬ್ಯಾಲೆನ್ ಎಂದು ಕರೆಯಲ್ಪಡುವ 35 ವರ್ಷದ ರ್ಯಾಪರ್ ಎಂಜಿನಿಯರ್ ನೇಪಾಳದ ಮುಂದಿನ ಪ್ರಧಾನಿಯಾಗುವ ನಿರೀಕ್ಷೆಯಿದೆ.

ನೇಪಾಳದಲ್ಲಿ ವಿಮಾನ ಪತನ: 16 ಮಂದಿಗೆ ಗಾಯ
ಚುನಾವಣೆ ಕೆಲಸ ನಿಮಿತ್ತ ಹದಿಮೂರು ಪೊಲೀಸರು ತೆರಳುತ್ತಿದ್ದ ಚಿಕ್ಕ ವಿಮಾನವೊಂದು ಟೆಕ್ ಆಫ್ ವೇಳೆ ಅಪಘಾತಕ್ಕೀಡಾಗಿದ್ದು ಈ ಅಪಘಾತದಲ್ಲಿ 16 ಮಂದಿಗೆ...

