ಕ್ರಿಕೆಟ್Asian Games 2026: ಟೂರ್ನಿಯಿಂದ ಹೊರಬಿದ್ದ ಆತಿಥೇಯ ಜಪಾನ್; ಕ್ವಾರ್ಟರ್ ಫೈನಲ್ನಲ್ಲಿ ಅಫ್ಘಾನಿಸ್ತಾನ- ಭಾರತ ಮುಖಾಮುಖಿ!
ಜಪಾನ್ ಹೊರಬಿದ್ದಿರುವ ಹಿನ್ನೆಲೆಯಲ್ಲಿ, ಈಗ ಕ್ವಾರ್ಟರ್-ಫೈನಲ್ ಹಂತದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.