ನೇತ್ರ ದಾನ

ನೇತ್ರ ದಾನ, ನೇತ್ರ ಭಂಡಾರ (ಐ ಬ್ಯಾಂಕ್) ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ.

ಬೆಂಗಳೂರು: ರಸ್ತೆ ಅಪಘಾತದಲ್ಲಿ ಯುವತಿ ಸಾವು, ನೇತ್ರ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ
ಕಾಂಕ್ರೀಟ್ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಾಲ್ಬಾಗ್ ಸಮೀಪ ನಡೆದಿದೆ.

ಕಾಲೇಜು ಚುನಾವಣೆಯಲ್ಲಿ ಸೋತದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪೋಷಕರಿಂದ ಮಗಳ ನೇತ್ರ ದಾನ
ಕಾಲೇಜಿನಲ್ಲಿ ನಡೆದ ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

