ದೇಶಮತ್ತೆ ವಿದೇಶಿಗರ ಮೇಲೆ ಹಲ್ಲೆ: ನೈಜೀರಿಯ ವಿದ್ಯಾರ್ಥಿಗಳಿಂದ ಆರೋಪ
ಬೆಂಗಳೂರಿನಲ್ಲಿ ನಡೆದ ವಿದೇಶಿ ವಿದ್ಯಾರ್ಥಿನಿ ಮೇಲಿನ ಥಳಿತ ಪ್ರಕರಣ ಮಾಸುವ ಮುನ್ನವೇ ಇದೀಗ ಹೈದರಾಬಾದ್ ನಲ್ಲೂ ನಡೆದಿದ್ದು, ಸ್ಥಳೀಯ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ನೈಜೀರಿಯಾ ವಿದ್ಯಾರ್ಥಿಗಳ ಗುಂಪೊಂದು ಶುಕ್ರವಾರ ಆರೋಪ ವ್ಯಕ್ತಪಡಿಸಿದೆ...