ಭಾರತದಿಂದ ಇಸೀಸ್(ಐಎಸ್ಐಎಸ್) ಉಗ್ರ ಸಂಘಟನೆಗೆ ನೇಮಕಾತಿಗೊಂಡವರು ದೋಣಿಗಳಲ್ಲಿ ತೆರಳುತ್ತಿರುವ ಚಿತ್ರವನ್ನು ಐಸೀಸ್ ಬೆಂಬಲಿಗರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.