ವಾಣಿಜ್ಯನೀರವ್ ಮೋದಿ ಸೋದರನ ವಿರುದ್ಧ ಅಮೆರಿಕಾದಲ್ಲಿ 2.6 ಮಿಲಿಯನ್ ಡಾಲರ್ ವಂಚನೆ ಆರೋಪ
ಪರಾರಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿಯ ಕಿರಿಯ ಸಹೋದರ ನೆಹಾಲ್ ಮೋದಿ ವಿರುದ್ಧ ಜಗತ್ತಿನ ಅತಿದೊಡ್ಡ ವಜ್ರ ಕಂಪನಿಗಳಲ್ಲಿ ಒಂದರಿಂದ 2.6 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳನ್ನು ಮೋಸದಿಂದ ಪಡೆದಿರುವ ಕುರಿತು ಆರೋಪ ಕೇಳಿಬಂದಿದೆ.