ರಾಜ್ಯಬಿಜೆಪಿ ಸರ್ಕಾರ ನೆಹರು ಹೆಸರನ್ನು ಹಾಳು ಮಾಡುತ್ತಿದೆ: ಸೊಸೈಟಿ ಸದಸ್ಯತ್ವದಿಂದ ಕೈ ಬಿಟ್ಟಿದ್ದಕ್ಕೆ ಖರ್ಗೆ ಆಕ್ರೋಶ
ಜವಹರ್ ಲಾಲ್ ನೆಹರು ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯತ್ವದಿಂದ ತಮ್ಮ ಹೆಸರನ್ನ ಕೈ ಬಿಟ್ಟಿರುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.