ದೇಶ'ನಾನು ನೆಹರು, ರಾಜೀವ್ ವಾದಿ, ಆದ್ರೆ ರಾಹುಲ್ ವಾದಿಯಲ್ಲ': ಮಣಿಶಂಕರ್ ಅಯ್ಯರ್
ಇಂದಿರಾವಾದಿ ಅಂತನೂ ಹೇಳಲ್ಲ. ಏಕೆಂದರೆ, ಕೇವಲ 18 ತಿಂಗಳಾದರೂ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಇಂದಿರಾ ಗಾಂಧಿ ನಮ್ಮ ಪ್ರಜಾಪ್ರಭುತ್ವವನ್ನು ದಬ್ಬಾಳಿಕೆಯನ್ನಾಗಿ ಪರಿವರ್ತಿಸುವುದನ್ನು ನಾನು ಸಂಪೂರ್ಣವಾಗಿ ಒಪ್ಪಿರಲಿಲ್ಲ ಎಂದರು.