ರಾಜ್ಯಮರ-ಗಿಡಕ್ಕೆ ಸಂಪ್ರದಾಯಬದ್ಧವಾಗಿ ಮದುವೆ; ಗ್ರಾಮಸ್ಥರು ಹಾಗೆ ಮಾಡಿದ್ದು ಯಾಕೆ?
ಎಲ್ಲೆಡೆ ಈಗ ಮದುವೆ ಸೀಸನ್. ನಿತ್ಯ ನೂರರು ಮದುವೆ-ಮುಂಜಿಗಳು ನಡೆಯುತ್ತಲೇ ಇದೆ. ಆದರೆ, ಮಡಿಕೇರಿಯ ಈ ಗ್ರಾಮದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಆದರೆ, ಇಲ್ಲಿ ವಧುವರರು ಮಾತ್ರ ಮನುಷ್ಯರಲ್ಲ. ಬದಲಾಗಿ ಮರ ಮತ್ತು ಗಿಡಗಳು. ಇದೇ ಈ ಮದುವೆ ವಿಶೇಷ.