ರಾಜ್ಯಬೆಂಗಳೂರು: ಲ್ಯಾಂಡಿಂಗ್ ವೇಳೆ ಏಕಾಏಕಿ ನೆಲಕ್ಕಪ್ಪಳಿಸಿದ Air India ವಿಮಾನದ ಹಿಂಭಾಗ; ತಪ್ಪಿದ ದೊಡ್ಡ ಅನಾಹುತ
181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಏರ್ ಇಂಡಿಯಾದ AI2651 ವಿಮಾನವು ಇಂದು ಬೆಳಗ್ಗೆ ಲ್ಯಾಂಡಿಂಗ್ ಮಾಡುತ್ತಿದ್ದ ವೇಳೆ ವಿಮಾನದ ಬಾಲ ರನ್ವೇಗೆ ಅಪ್ಪಳಿಸಿದೆ.