ರಾಜ್ಯಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರೆ ಪರಿಹಾರ: ಸಾಕಾ, ಇನ್ನೂ ಬೇಕಾ?
ನೆರೆಯಿಂದ ಹಾನಿಗೊಳಗಾದ 7 ರಾಜ್ಯಗಳಿಗೆ ಹೆಚ್ಚುವರಿ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರೆತಿದೆ. ಆದರೆ, ನೆರೆಯಿಂದಾದ ಅಂದಾಜು ನಷ್ಟಕ್ಕೆ ಈ ಪರಿಹಾರ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ.