ವಿದೇಶ'ಗುಜರಾತ್ ನ ಕಟುಕ' ಹೇಳಿಕೆ: ಬಿಲಾವಲ್ ಭುಟ್ಟೋ ಹೇಳಿಕೆ ಕುರಿತು 'ಭಾರತದ ಆಪ್ತ' ಅಮೆರಿಕ ಹೇಳಿದ್ದೇನು?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಜರಾತ್ ನ ಕಟುಕ ಎಂದು ಟೀಕಿಸಿದ್ದ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೋ ಹೇಳಿಕೆ ವಿಚಾರವಾಗಿ ಇದೇ ಮೊದಲ ಬಾರಿಗೆ 'ಭಾರತದ ಆಪ್ತ ರಾಷ್ಟ್ರ' ಎಂದೇ ಹೇಳಿಕೊಂಡು ತಿರುಗುತ್ತಿರುವ ಅಮೆರಿಕ ಪ್ರತಿಕ್ರಿಯೆ ನೀಡಿದೆ.