ರಾಜ್ಯಶಿವಮೊಗ್ಗ: ನೆಟ್ವರ್ಕ್ ಟವರ್ ಅಳವಡಿಸುವವರೆಗೆ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಗ್ರಾಮಸ್ಥರ ನಿರ್ಧಾರ
ಜಾತಿ ಸಮೀಕ್ಷೆ ಎಂದೇ ಕರೆಯಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯದಲ್ಲಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 (ಮಂಗಳವಾರ) ರಂದು ಮುಕ್ತಾಯಗೊಳ್ಳಬೇಕಿದೆ.