ನೆಗಟಿವ್ ವರದಿ

ಆಗಸ್ಟ್ 16 ರಿಂದ ಪಂಜಾಬ್ ಪ್ರವೇಶಿಸಲು 2 ಡೋಸ್ ಕೋವಿಡ್ ಲಸಿಕೆ ಅಥವಾ ನೆಗಟಿವ್ ಆರ್ಟಿಪಿಸಿಆರ್ ವರದಿ ಕಡ್ಡಾಯ
ಸೋಮವಾರದಿಂದ ರಾಜ್ಯ ಪ್ರವೇಶಿಸುವ ಎಲ್ಲರಿಗೂ ಕಡ್ಡಾಯವಾಗಿ ಸಂಪೂರ್ಣ ಎರಡು ಡೋಸ್ ಕೋವಿಡ್ ಲಸಿಕೆ ಅಥವಾ ನೆಗಟಿವ್ ಆರ್ಟಿಪಿಸಿಆರ್ ವರದಿ ಕಡ್ಡಾಗೊಳಿಸಿ ಪಂಜಾಬ್ ಸರ್ಕಾರ ಶನಿವಾರ ಆದೇಶಿಸಿದೆ.

ಕೋವಿಡ್-19: ಉತ್ತರಾಖಂಡ ಪ್ರವೇಶಿಸಲು ಆರ್ಟಿ-ಪಿಸಿಆರ್ ನಗೆಟಿವ್ ವರದಿ ಕಡ್ಡಾಯ
ಕೊರೋನಾ ಕರ್ಫ್ಯೂ ಅವಧಿಯಲ್ಲಿ ರಾಜ್ಯಕ್ಕೆ ಬರುವ ಜನರಿಗೆ ಆರ್ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಸೋಮವಾರ ತಿಳಿಸಿದೆ.

