ಪ್ರಸಿದ್ದ ನೃತ್ಯಪಟು ಮತ್ತು ನೃತ್ಯ ಸಂಯೋಜಕಿ ಅಮಲಾ ಶಂಕರ್ ಅವರು ವಯೋಸಹಜ ಕಾಯಿಲೆಗಳಿಂದಾಗಿ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.