ವಿಜ್ಞಾನ-ತಂತ್ರಜ್ಞಾನನಮ್ಮ ಸೌರವ್ಯೂಹದ ಸಮೀಪದಲ್ಲೇ 7 "ಭೂಮಿ" ಪತ್ತೆ, 3 "ವಾಸಯೋಗ್ಯ": ನಾಸಾ
ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ.