ನೂತನ ಮೇಯರ್

ಆಮ್ ಆದ್ಮಿ ಪಕ್ಷದ ಮಹೇಶ್ ಕುಮಾರ್ ಖಿಂಚಿ ದೆಹಲಿಯ ನೂತನ ಮೇಯರ್
ಚುನಾವಣೆಯಲ್ಲಿ ಒಟ್ಟು 265 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಎರಡನ್ನು "ಅಸಿಂಧು" ಎಂದು ಘೋಷಿಸಲಾಗಿದೆ. "ಮಾನ್ಯ" ಮತಗಳಲ್ಲಿ, ಎಎಪಿ ಅಭ್ಯರ್ಥಿ 133 ಮತಗಳನ್ನು ಗಳಿಸಿದ್ದು ಇದು ಬಿಜೆಪಿ ಅಭ್ಯರ್ಥಿಗಿಂತ ಕೇವಲ ಮೂರು ಹೆಚ್ಚಿನ ಮತಗಳಾಗಿವೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ: ಭೈರಪ್ಪ ನೂತನ ಮೇಯರ್
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಮೇಲುಗೈ ಸಾಧಿಸಿದ್ದು, ಮುಖ್ಯಮಂತ್ರಿ...

