ವಿದೇಶಮಸೀದಿ ಹೊರಗೆ ನಮಾಜ್ ಮಾಡುವುದಕ್ಕೆ ನಿಷೇಧ: ಇಟಲಿಯಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಟ್ಟುನಿಟ್ಟಿನ ಮಸೂದೆ!
ಇಟಲಿ ಸರ್ಕಾರವು ದೇಶದಲ್ಲಿ ಧಾರ್ಮಿಕ ಮತಾಂತರವನ್ನು ತಡೆಯಲು ಕರಡು ಸಿದ್ಧಪಡಿಸಿದ್ದು ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇಟಲಿಯ ಆಡಳಿತಾರೂಢ ಬ್ರದರ್ಸ್ ಆಫ್ ಇಟಲಿ (ಎಫ್ಡಿಐ) ಪಕ್ಷವು ಮಸೂದೆಯನ್ನು ಸಿದ್ಧಪಡಿಸಿದೆ.