ದೇಶನೂತನ ಗೌಪ್ಯತಾ ನೀತಿ: ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ, ವಾಟ್ಸಾಪ್, ಫೇಸ್'ಬುಕ್'ಗೆ ದೆಹಲಿ 'ಹೈ' ನೋಟಿಸ್
ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ವಿಧಿಸಿರುವ ನೂತನ ಗೌಪ್ಯತಾ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್, ಫೇಸ್'ಬುಕ್'ಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.