ವಿದೇಶಘೋಷಿತ ಉಗ್ರರ ಪಟ್ಟಿಗೆ ಮಸೂದ್, ಹಫೀಜ್ ಸೇರ್ಪಡೆ: ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಪ್ರಶಂಸೆ
ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಭಯಂಕರ ಉಗ್ರರಾದ ಅಜರ್ ಮೆಹಮೂದ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹ್ಮಾನ್ ಲಖ್ವಿ, ದಾವೂದ್ ಇಬ್ರಾಹಿಂನನ್ನು ಸೇರ್ಪಡೆಗೊಳಿಸಿರುವ ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಗುರುವಾರ ಪ್ರಶಂಸೆ ವ್ಯಕ್ತಪಡಿಸಿದೆ.