ದೇಶಖರ್ಗೆ, ವಾಸ್ನಿಕ್, ಪೈಲಟ್ ಪೈಕಿ ಯಾರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?, ಇಂದು ರಾತ್ರಿಯೇ ನೂತನ ಸಾರಥಿಯ ಹೆಸರು ಪ್ರಕಟ
ನಾಟಕೀಯ ಬೆಳವಣಿಗೆ ಮತ್ತು ಹಲವು ಅನಿಶ್ಚಿತತೆಗಳ ನಡುವೆ ಶನಿವಾರ ಜರುಗಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆಗಾಗಿ ಕಸರತ್ತು ನಡೆಸಿದೆ.