ರಾಜಕೀಯ'ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ; ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಕಬರ್ದಾರ್; ದೇಶ ಕಟ್ಟಿದ್ದು ದಲಿತರು, ಅವರು ದೇವರಷ್ಟೇ ಶ್ರೇಷ್ಠ'
ಈ ದೇಶ ಕಟ್ಟಿದ್ದು ದಲಿತರು. ಈ ದೇಶ ಮತ್ತು ಕಾಂಗ್ರೆಸ್ ಪಕ್ಷ ದಲಿತರನ್ನು ದೇವರಂತೆ ಶ್ರೇಷ್ಟವಾಗಿ ನಡೆಸಿಕೊಳ್ಳುತ್ತೆ.. ಬಡ್ಡಿ ಮಗನೇ ನೀನ್ಯಾರೋ ದಲಿತರ ಬಗ್ಗೆ ಮಾತನಾಡೋಕೆ,