ನೀಲಗಿರಿ

ತಮಿಳುನಾಡಿನಲ್ಲಿ ಭಾರೀ ಅಪಘಾತ: ನಾಲೆಗೆ ಬಿದ್ದ ಪ್ರವಾಸಿ ಬಸ್; 8 ಜನರ ಸಾವು, 25 ಮಂದಿಗೆ ಗಾಯ!
ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 4 ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ 12 ವರ್ಷಗಳಿಗೊಮ್ಮೆ ಕಂಡುಬರುವ ನೀಲಕುರಿಂಜಿ ಹೂ
ಕೇರಳ ಪ್ರವಾಸೋಧ್ಯಮ ಇಲಾಖೆ 12 ವರ್ಷಗಳಿಗೊಮ್ಮೆ ಕಂಡುಬರುವ ವಿಶೇಷ ನೀಲ ಕುರಿಂಜಿ ಹೂವಿಗೆ ಸ್ವಾಗತ ಕೋರಲು ಸಿದ್ಧತೆ ನಡೆಸಿಕೊಂಡಿದೆ.

ಕಡಿಮೆ ವೆಚ್ಚ ಅಧಿಕ ಲಾಭ: ನೀಲಗಿರಿ ರೈತರ ಕಲ್ಪಂ
ದೊಡ್ಡಬಳ್ಳಾಪುರ ಸುತ್ತ ಮುತ್ತ ಮಳೆಯ ಅಭಾವವಿರುವುದರಿಂದ ಅಲ್ಲಿನ ನೂರಾರು ರೈತರು ನೀಲಗಿರಿ ಬೆಳೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ.

ಬೈಲುಕೊಪ್ಪೆ ಬಳಿ ಕಾಡ್ಗಿಚ್ಚಿಗೆ 2 ಕೋಟಿ ಮೌಲ್ಯದ ನೀಲಗಿರಿ ಭಸ್ಮ
ಸಮೀಪದ ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ...

