ವಿಶೇಷಮನಸ್ಸಿದ್ದರೆ ಮಾರ್ಗ: ಸೋಮವಾರಪೇಟೆಯ ನೀರುಗಳಲೆ ಸರ್ಕಾರಿ ಶಾಲೆಗೆ ಮರುಜೀವ ತುಂಬಿದ ಗ್ರಾಮಸ್ಥರು!
ಇಲ್ಲಿ ಸ್ಪೂರ್ತಿದಾಯಕ ಮತ್ತು ವಿಶಿಷ್ಟವಾದ ಸಂಗತಿಯೆಂದರೆ, ಗ್ರಾಮಸ್ಥರು ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ತೆಗೆದುಕೊಳ್ಳಲಿಲ್ಲ. ಇಡೀ ಯೋಜನೆಯು ಗ್ರಾಮಸ್ಥರ ಮತ್ತು ಹಳೆಯ ವಿದ್ಯಾರ್ಥಿಗಳ ಉಪಕ್ರಮವಾಗಿದೆ.