ದೇಶಭಾರತದ ಜಲಾಶಯಗಳಿಗೆ ವಿಷ ಬೆರೆಸಲಿದೆ ಪಾಕ್: ಗುಪ್ತಚರ ಇಲಾಖೆ ಎಚ್ಚರಿಕೆ
ಭಾರತವನ್ನು ನಾಶ ಮಾಡಲು ಪರೋಕ್ಷವಾಗಿ ಈಗಾಗಲೇ ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವ ಪಾಕಿಸ್ತಾನ ಇದೀಗ ರಾಜಸ್ಥಾನದಲ್ಲಿನ ಭಾರತ-ಪಾಕ್ ಗಡಿಯಲ್ಲಿನ ಜಲಾಶಯಗಳಿಗೆ ವಿಷ ಬೆರಸಲು ಯೋಜನೆ ರೂಪಿಸುತ್ತದೆ ಎಂಬ ಆಘಾತಕಾರಿ ಸಂಗತಿಯೊಂದನ್ನು...