ರಾಜ್ಯKRS ಜಲಾಶಯದಲ್ಲಿ 94 ಅಡಿ ತಲುಪಿದ ನೀರಿನ ಮಟ್ಟ: ನೀರಿನ ಕೊರತೆ, ಗುಣಮಟ್ಟದ ಬಗ್ಗೆ ತಜ್ಞರು ಕಳವಳ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ಮಾಹಿತಿಯ ಪ್ರಕಾರ, ಕಳೆದ ವರ್ಷ ಏಪ್ರಿಲ್ 29ರಂದು KRS ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಮತ್ತು 9.25 ಟಿಎಂಸಿಎಫ್ಟಿ ನೀರಿದ್ದರೆ, ಈ ವರ್ಷ ಅದು 18.52 ಮತ್ತು 6.23 ಟಿಎಂಸಿಎಫ್ಟಿಗೆ ಇಳಿದಿದೆ ಎಂದು ತಿಳಿದುಬಂದಿದೆ.