ನೀರಿನ ಹೊಂಡ

ಹಾವೇರಿ: ನೀರಿನ ಹೊಂಡಕ್ಕೆ ಬಿದ್ದ ವಿಶೇಷಚೇತನ ಮಗ, ಕಾಪಾಡಲು ಹೋದ ತಂದೆಯೂ ಸಾವು!
ರಾಜ್ಯ

ಹಾವೇರಿ: ನೀರಿನ ಹೊಂಡಕ್ಕೆ ಬಿದ್ದ ವಿಶೇಷಚೇತನ ಮಗ, ಕಾಪಾಡಲು ಹೋದ ತಂದೆಯೂ ಸಾವು!

ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದ ವಿಶೇಷಚೇದನ ಮಗನನ್ನು ರಕ್ಷಿಸಲು ಹೋಗಿ ತಂದೆ ಮತ್ತು ಮಗ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿಯ ಆಲದಕಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!
ಸುದ್ದಿ

ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!

ಅಸ್ಸಾಂನಲ್ಲಿ ಆನೆಗಳ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದ್ದು, ನಿನ್ನೆ ಬಿದ್ದಂತಹ ಕೆಸರು ಗುಂಡಿಯಲ್ಲೇ ಇಂದು ಮತ್ತೆ ಐದು ಆನೆಗಳು ಸಿಲುಕಿಕೊಳ್ಳುವ ಮೂಲಕ ಆನೆಗಳ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.

ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!
ದೇಶ

ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!

ಆಸ್ಸಾಂನಲ್ಲಿ ಆನೆಗಳ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದ್ದು, ನಿನ್ನೆ ಬಿದ್ದಂತಹ ಕೆಸರು ಗುಂಡಿಯಲ್ಲೇ ಇಂದು ಮತ್ತೆ ಐದು ಆನೆಗಳು ಸಿಲುಕಿಕೊಳ್ಳುವ ಮೂಲಕ ಆನೆಗಳ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.