ರಾಜ್ಯಚಿತ್ರದುರ್ಗ: 65 ವರ್ಷಗಳ ನಂತರ 126 ಅಡಿ ದಾಟಿದ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ!
ಮಧ್ಯ ಕರ್ನಾಟಕದ ಏಕೈಕ ಜಲಾಶಯ ವಾಣಿ ವಿಲಾಸ ಸಾಗರದ ನೀರಿನ ಮಟ್ಟ ಗುರುವಾರ 126.50 ಅಡಿ ದಾಟಿದೆ. 65 ವರ್ಷಗಳ ನಂತರ ಈ ಜಲಾಶಯದಲ್ಲಿ ಇಷ್ಟು ಅಡಿ ನೀರು ತುಂಬಿದೆ. 1957 ರಲ್ಲಿ ಕೊನೆಯದಾಗಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು.