ದೇಶನೀರಿನ ಒತ್ತಡದಿಂದ 2050ರ ವೇಳೆಗೆ ಭಾರತದ ಆಹಾರ ಉತ್ಪಾದನೆ ಮೇಲೆ ಗಂಭೀರ ಪರಿಣಾಮ: ಜಿಸಿಇಡಬ್ಲ್ಯು ವರದಿ
ಜಾಗತಿಕ ತಾಪಮಾನ ಮತ್ತು ಜಗತ್ತಿನ ಆಹಾರ ಪರಿಸ್ಥಿತಿಯ ಕುರಿತಾದ ಹೊಸ ವರದಿಯು 2050 ರಲ್ಲಿ ನೀರು ಮತ್ತು ಶಾಖದ ಒತ್ತಡದಿಂದಾಗಿ ಭಾರತವು ಆಹಾರ ಪೂರೈಕೆಯಲ್ಲಿ ಶೇಕಡಾ 16ಕ್ಕಿಂತ ಹೆಚ್ಚು ಕಡಿತವನ್ನು ಎದುರಿಸಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.