ರಾಜ್ಯಬೆಂಗಳೂರು: ಬತ್ತಿಹೋದ ಬೋರ್ ವೆಲ್, ATM ಗಳಲ್ಲೂ ನೀರಿಲ್ಲ; ಮಳೆ ಬಿದ್ದರೂ ತೀರದ ಸಮಸ್ಯೆ!
ಬೆಂಗಳೂರಿನಲ್ಲಿ ನೀರಿನ ಅಭಾವ ಮುಂದುವರಿದಿದ್ದು, ನಗರದ ಹಲವೆಡೆ ನೀರಿಲ್ಲದೆ ಜನರು ತೀವ್ರ ಸಂಕಷ್ಟ ಪಡುವಂತಾಗಿದೆ. ಬೆಂಗಳೂರು ದಕ್ಷಿಣದ ಇಲ್ಯಾಸ್ ನಗರ ಮತ್ತು ಸಮೀಪದ ಪ್ರದೇಶಗಳ ನಿವಾಸಿಗಳು ಮತ್ತೊಂದು ಸವಾಲನ್ನು ಎದುರಿಸುತ್ತಿದ್ದಾರೆ.