ಕ್ರೀಡೆಕಟಕ್ ಪರಿಣಾಮ: ಕಾನ್ಪುರ ಏಕದಿನ ಪಂದ್ಯಕ್ಕೆ ನೀರಿನ ಬಾಟಲಿ ನಿಷೇಧ
ಅ.5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡದೆ ಟಿ-20 ಪಂದ್ಯಾವಳಿ ವೇಳೆ ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿರುವ ಕಾನ್ಪುರ ಪೌಲೀಸರು ಗ್ರೀನ್ ಪಾರ್ಕ್ ಮೈದಾನದಲ್ಲಿ ಅ.11ರಂದು ನಡೆಯಲಿರುವ...