ಕ್ರೀಡೆOlympics 2024: Neeraj Chopra ಚಿನ್ನದ ಪದಕ ಗೆದ್ದರೆ Cash Reward..! ಬಂಪರ್ ಆಫರ್ ಘೋಷಿಸಿದ Rishabh Pant!
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಚಿನ್ನದ ಪದಕ ಗೆಲ್ಲುವ ಅಭೂತಪೂರ್ವ ಸಾಧನೆಯತ್ತ ನೀರಜ್ ಚೋಪ್ರಾ ಹೆಜ್ಜೆ ಇಟ್ಟಿದ್ದು, ಹಾಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿರುವ ನೀರಜ್, 89.34 ಮೀ. ದೂರಕ್ಕೆ ಭರ್ಜಿ ಎಸೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.