ರಾಜ್ಯಆಸ್ಪತ್ರೆ, ವೈದ್ಯರ ನೆರವಿಲ್ಲದೆ ತಾನೇ ಹೆರಿಗೆ ಮಾಡಿಕೊಂಡಿದ್ದ ರಷ್ಯಾದ ಮಹಿಳೆ! ಪುತ್ರಿಯರೊಂದಿಗೆ ಬದುಕ ಬಯಸುವ ತಂದೆ; ಮತ್ತಷ್ಟು ರೋಚಕ ಮಾಹಿತಿ!
ಕೆಲವು ವರ್ಷಗಳ ಹಿಂದೆ ಇಸ್ರೇಲಿ ಪ್ರಜೆಯನ್ನು ನೀನಾ ಭೇಟಿಯಾದಾಗ ಇಬ್ಬರು ಪ್ರೇಮಂಕುರವಾಗಿತ್ತು. ಇಬ್ಬರು ಹೆಣ್ಣುಮಕ್ಕಳಾದ ಪ್ರೇಯಾ (6) ಮತ್ತು ಅಮಾ (4) ಅವರ ಪುತ್ರಿಯರು.