ದೇಶನಮ್ಮಪ್ಪ ಈಗಾಗ್ಲೇ ತುಂಬಾ ಖರ್ಚು ಮಾಡಿದ್ದಾರೆ; ಮತ್ತೆ ಪರೀಕ್ಷೆ ಬರೆಯಲು ಭಯ: ಸಂದೇಶ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮತ್ತೆ ಪರೀಕ್ಷೆ ಬರೆಯಲು ನನಗೆ ಭಯವಾಗುತ್ತದೆ" ಎಂದು 19 ವರ್ಷದ ನೀಟ್ ಪರೀಕ್ಷೆ ಆಕಾಂಕ್ಷಿ ಅನುಕೀರ್ತನಾ ಸಂಬಂಧಿಕರಿಗೆ ವಾಟ್ಸಾಪ್ ಮೆಸೇಜ್ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.