ದೇಶNEET ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ: NTA ಜೀವಶಾಸ್ತ್ರ ತಜ್ಞ, ಪ್ರಶ್ನೆ ಪತ್ರಿಕೆ ಸಮಿತಿ ಸದಸ್ಯೆ ಮನೀಷಾ ಗುರುನಾಥ್ ಮಾಂಧರೆ ಬಂಧನ
ಅವರು ತಮ್ಮ ಪುಣೆ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಸೆಷನ್ ಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಚರ್ಚಿಸಲಾಗಿತ್ತು