ಜಾರಿಬಾಗ್ನಲ್ಲಿ ದಿನಪತ್ರಿಕೆಯ ಇಬ್ಬರು ಪತ್ರಕರ್ತರು, ಮೊ. ಸಲಾವುದ್ದೀನ್ ಮತ್ತು ಜಮಾಲುದ್ದೀನ್ ಅವರನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಜಮಾಲುದ್ದೀನ್ ನನ್ನು ಬಂಧಿಸಲಾಗಿದೆ.