ದೇಶಸಂಸತ್ತಿನಲ್ಲಿಂದು NEET ಕುರಿತ ಚರ್ಚೆಗೆ I.N.D.I.A. ಬಣ ಬೇಡಿಕೆ
ಸಂಸತ್ತಿನ ಉಭಯ ಸದನಗಳಲ್ಲಿ ಶುಕ್ರವಾರ ಕಲಾಪ ಬದಿಗೊತ್ತಿ, NEET ವೈಫಲ್ಯದ ಬಗ್ಗೆ ಚರ್ಚೆ ನಡೆಸುವಂತೆ I.N.D.I.A ಬಣ ಒತ್ತಾಯಿಸಿದ್ದು, ಆಡಳಿತಾರೂಢ ಬಿಜೆಪಿ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಮನಸ್ಥಿತಿಯಲ್ಲಿ ಪ್ರತಿಪಕ್ಷಗಳು ಇಲ್ಲ ಎಂಬುದನ್ನು ಸೂಚಿಸಿವೆ.