ಖ್ಯಾತ ಹಿರಿಯ ಪತ್ರಕರ್ತ ಎಸ್ ನಿಹಾಲ್ ಸಿಂಗ್ ಅವರು ಸೋಮವಾರ ನಿಧನರಾಗಿದ್ದು, ಅವರಿಗೆ 89 ವರ್ಷ ವಯಸ್ಸಾಗಿತ್ತು.
ದೇಶದಲ್ಲಿ ಈ ಹಿಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಪತ್ರಿಕೋದ್ಯಮ ಇಂದು ಇಲ್ಲ. ಪತ್ರಿಕೋದ್ಯಮದ ಆಯಾಮವೇ ಬದಲಾಗಿದೆ...